Categories

ಶುಕ್ರಾಚಾರ್ಯ | Shukracharya

90.00

ISBN-10 978-81-977299-2-8
Published Year 2014
Language
Number of pages 100

Description

ಡಿ. ಎಸ್. ಶ್ರೀಧರರ ಈ ಕೃತಿಯಲ್ಲಿ ಮಹಾಚೇತನ ಶುಕ್ರಾಚಾರ್ಯರ ಕಥೆಯೊಂದಿಗೆ ತಮಾಸುರ, ಪ್ರಹ್ಲಾದ, ಬಲಿಚಕ್ರವರ್ತಿ, ಖ್ಯಾತಿದೇವಿ, ಅರಜೆ, ಕಚ, ದೇವಯಾನಿ, ವೃಷಪರ್ವ, ಶರ್ಮಿಷ್ಠೆ ಯಯಾತಿ ಮೊದಲಾದವರ ಕಥೆಗಳೂ ಹೆಣೆದುಕೊಂಡು ಸಾಗುತ್ತವೆ. ಜೊತೆಗೆ ಆ ಕಾಲಮಾನದ ಸುರ-ಅಸುರರ ನಡುವಿನ ಮತ್ಸರ, ಸಂಘರ್ಷ, ಒಳಿತು-ಕೆಡಕು, ಅಧಿಕಾರ ಮೋಹ, ಪ್ರೀತಿ, ತ್ಯಾಗ, ಶಾಪ ಮೊದಲಾದ ಸಂಗತಿಗಳನ್ನು ತೆರೆದಿಡುತ್ತದೆ. ಕೃತಿ ಲೌಕಿಕದ ಹಲವು ಗಹನ ವಿಚಾರಗಳನ್ನು ಸರಳವಾಗಿ, ಮನದುಂಬುವ ತೆರದಲ್ಲಿ ಸುಲಲಿತ ಶೈಲಿಯಲ್ಲಿ ಚಿತ್ರಿಸುತ್ತದೆ.

Reviews

There are no reviews yet.

Be the first to review “ಶುಕ್ರಾಚಾರ್ಯ | Shukracharya”

Your email address will not be published. Required fields are marked *