Description
ಅನಾದಿ, ಅನಂತ, ಅಪೌರುಷೇಯವಾದ ದ ವೇದವನ್ನು ಉದ್ಧರಿಸಿ ವೈದಿಕಮಾರ್ಗವನ್ನು ಪುನಃಸ್ಥಾಪಿಸುವುದಕ್ಕಾಗಿ ಜೀವನವನ್ನೆ ಮುಡಿಪಾಗಿಟ್ಟವರು ಕುಮಾರಿಲಭಟ್ಟರು. ‘ಬೌದ್ಧಧರ್ಮ ರ್ಬದ ಚರ್ಚೆಗಳನ್ನು ಖಂಡಿಸಿದ್ದರು.
ಕೊನೆಯಲ್ಲಿ, ಗುರುದ್ರೋಹ ನಿಗ್ರಹಿಸಲು ತುಷಾಗ್ನಿಯನ್ನು ಹೊಕ್ಕಿದ್ದರು.
ಆಚಾರ್ಯ ಶಂಕರರ ಭಾರತಪರ್ಯಟನೆಗೆ ಗುರುತ್ವ ಸಿಗುವುದು ಪ್ರಯಾಗದಲ್ಲಿ ಕುಮಾರಿಲಭಟ್ಟರ ಸಂಪರ್ಕವಾದ ಅನಂತರವೇ.
ಕುಮಾರಿಲಭಟ್ಟರಂತಹ ಹೋರಾಟಗಾರರೇ ಆಚಾರ್ಯಶಂಕರರಿಗೆ ಪ್ರೇರಣೆ ಎಂದರೆ ತಪ್ಪಿಲ್ಲ.
ಕುಮಾರಿಲಭಟ್ಟರ ಜೀವನದಾರಿಯನ್ನು, ಅವರ ಅಮೂಲ್ಯ ಕೊಡುಗೆಗಳನ್ನು ಚೆನ್ನಾಗಿ ಹಿಡಿದಿಟ್ಟು ಸಂಗ್ರಹಿಸಿ ಕೊಟ್ಟಿದ್ದಾರೆ ಲೇಖಕರಾದ ಪಾದೆಕಲ್ಲು ವಿಷ್ಣುಭಟ್ಟರು.






Reviews
There are no reviews yet.