Description
ಭಾರತೀಯ ವೇದ ಶಾಸ್ತ್ರ ಕಾವ್ಯ ಪರಂಪರೆಯಲ್ಲಿ ಕರ್ತೃವಿಗಿಂತ ಕೃತಿಯೇ ಮುಖ್ಯವಾಗಿರುತ್ತಿತ್ತು ಎನ್ನುವುದಕ್ಕೆ ಪಿಂಗಲಾಚಾರ್ಯರ ಕಥೆ ಬಹುದೊಡ್ಡ ನಿದರ್ಶನ.
ಅಂದಿನ ರಚನಾಕಾರರು ಕಾವ್ಯಸೃಷ್ಟಿಯ ಶ್ರೇಷ್ಠತೆಯಲ್ಲಿ ತಮ್ಮ ಛಾಪನ್ನು ಬಿಡುತ್ತಿದ್ದರೇ ವಿನಃ ಎಲ್ಲಿಯೂ ತಮ್ಮ ಹೆಸರನ್ನು ಮೆರೆಸುವ ಸಹಿ ಹಾಕಿಹೋಗುತ್ತಿರಲಿಲ್ಲ ಎನ್ನುವುದಕ್ಕೆ ಪಿಂಗಲರು ಬಹುದೊಡ್ಡ ಸಾಕ್ಷಿ.
ಚನೆಗೆ ಮೂಲದ್ರವ್ಯವಾದ ಛಂದಸ್ಸನ್ನು ಕಾವ್ಯ ರಚನೆ ಮುಂದಿನ ಕಟ್ಟಿಕೊಟ್ಟು ಮುಂ ನಾಕಾರರಿಗೆ ದಾರಿದೀಪವಾದ, ಅವರ ಕೃತಿಗಳನ್ನು ಚೆಂದಗೊಳಿಸಿದ ಲಯಬದ್ಧಗೊಳಿಸಿದ ಸೂಳಿಸಿದ. ಹದವಾಗಿಸಿದ ಕೀರ್ತಿ ಪಿಂಗಲಾಚಾರ್ಯರದ್ದು ಇವರ 1 ಬಗ್ಗೆ ತಿಳಿ ತಿಳಿದುಕೊಳ್ಳುವ ವನ್ನು ಸ್ವಲ್ಪಮಟ್ಟಿಗಾದರೂ ಈ ಕೃತಿ ತಣಿಸುತ್ತದೆ. ಕುತೂಹಲವನ
ಗುರುವರ್ಯರನ್ನು ನಮಗೆ ಪರಿಚಯಿಸಿಕೊಟ್ಟ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಗುಂಡಿಬೈಲುರವರಿಗೂ, ಭಾರತೀ ಪ್ರಕಾಶನಕ್ಕೂ ಅನಂತಾನಂತ ವಂದನೆಗಳು.






Reviews
There are no reviews yet.