Categories

“ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳು | Srimajjagadguru Shankaracharya Sri SriRamachandra Swamigalu “

80.00

ISBN-10 978-81-977630-4-5
Published Year 2014
Language
Number of pages 68

Description

ಅಧ್ಯಯನ ಅಧ್ಯಾಪನ ಲೇಖನ ಮುಂತಾದ ಸಾರ್ಥಕ ಕಾರ್ಯಗಳಲ್ಲಿಯೇ ಜೀವನವನ್ನು ಕಳೆದ ಸುಸಂಸ್ಕೃತೆ ಲೇಖಕರು ಜಗದ್ಗುರು ಶ್ರೀಶಂಕರ ಗುರುಪರಂಪರೆಯ 20ನೆಯ ಶತಮಾನದ ಪ್ರಾತಃಸ್ಮರಣೀಯ ಪೀಠಾಧಿಪತಿಗಳೊಬ್ಬರನ್ನು ಈ ಕೃತಿಯಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ. ಭೀಮನಕೋಣೆಯ ಕವಿವರ್ಯ ಭಾಸ್ಕರ ಭಟ್ಟರ ಕಾವ್ಯವನ್ನು ಮಿತವಾಗಿ ಉದಾಹರಿಸುವ ಮೂಲಕ ಕೃತಿಯ ಮಹತಿಯನ್ನು ಮೆರೆಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಆತಂಕಮಯ ಪಂದರ್ಭದಲ್ಲಿಯೂ ಶಿಷ್ಯರನ್ನು ಹುರಿದುಂಬಿಸುತ್ತಾ ಶ್ರೀಭೂತ ಶ್ರೀಗಳವರು ಸುವರ್ಣಮಯ ಗಜದಂತ ಸಿಂಹಾಸನ ನಿರ್ಮಿತಿ ಮತ್ತು ಸಮಾರೋಹಣದ ಹತ್ಸಾಧನೆ ಮಾಡಿದ ಸಂಗತಿ ಮರೆಯುವಂತಹುದಲ್ಲ

Reviews

There are no reviews yet.

Be the first to review ““ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳು | Srimajjagadguru Shankaracharya Sri SriRamachandra Swamigalu “”

Your email address will not be published. Required fields are marked *