Categories

ಶ್ರೀತೋಟಕಾಚಾರ್ಯ | Sri Totakacharya

80.00

ISBN-10 978-81-977630-7-6
Published Year 2014
Language
Number of pages 64

Description

ಶಂಕರಾಚಾರ್ಯರ ನೇರ ಶಿಷ್ಯರಲ್ಲೊಬ್ಬರಾದ ತೋಟಕಾಚಾರ್ಯರ ಬಗ್ಗೆ ಲಭ್ಯವಿರುವ ಕೆಲವೇ ಮಾಹಿತಿಗಳನ್ನಾಧರಿಸಿ ಅವರ ಬದುಕು, ಬರಹಗಳ ಬಗ್ಗೆ ವಿದ್ವಾನ್ ನರಸಿಂಹ ಬಡಗು ಅವರು ಈ ಪುಸ್ತಕದಲ್ಲಿ ಅತ್ಯಂತ ಸರಳವಾಗಿ ಕಟ್ಟಿಕೊಟ್ಟಿದ್ದಾರೆ.
ಅವರ ತೋಟಕಾಷ್ಟಕ ಅದೈತ ದರ್ಶನವನ್ನು ಮಾಡಿಸುವ ಕೃತಿಯೆಂದು ಶ್ಲೋಕಗಳ ವಿವರಣೆಯೊಂದಿಗೆ ಗುರುತಿಸಿದ್ದಾರೆ. ತೋಟಕಾಚಾರ್ಯರ ಇನ್ನೊಂದು ಕೃತಿ ‘ಶ್ರುತಿಸಾರಸಮುದ್ಧರಣ’. ವೇದಾಂತ ವಿಷಯವನ್ನು ಕಾವ್ಯಮಯವಾಗಿ ಹೇಳಿದ ಕೃತಿ. ಈ ಗ್ರಂಥವನ್ನು ಓದಲು ಇನ್ನಿತರ ಯಾವ ಶಾಸ್ತ್ರದ ಪರಿಣಿತಿ ಬೇಕಿಲ್ಲ, ಸಂಸ್ಕೃತ ಭಾಷೆಯ ಆಳವಾದ ಜ್ಞಾನ ಬೇಕಿಲ್ಲ. ಕೇವಲ ವೇದಾಂತದ ಅಭಿರುಚಿಯಿದ್ದರೆ ಸಾಕು ಎನ್ನುವುದನ್ನು ತಮ್ಮ ವಿದ್ವತ್ತೂರ್ಣ ಬರಹದಿಂದ ವಿಶದಪಡಿಸಿದ್ದಾರೆ.

Reviews

There are no reviews yet.

Be the first to review “ಶ್ರೀತೋಟಕಾಚಾರ್ಯ | Sri Totakacharya”

Your email address will not be published. Required fields are marked *